Karnataka Election Results 2018: Rajarajeshwari Nagar. Live Updates in Kannada : Get latest Trends, Results, Rajarajeshwari Nagar assembly constituency. Polling held on May 28th and results to be announced on May 31st. <br /> <br />ಬಹುನಿರೀಕ್ಷಿತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು(ಮೇ 31) ಹೊರಬೀಳಲಿದೆ. ನಕಲಿ ಮತದಾರರ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 12 ರಂದು ನಡೆಯಬೇಕಿದ್ದ ಈ ಕ್ಷೇತ್ರದ ಚುನಾವಣೆಯನ್ನು ಮೇ 28 ಕ್ಕೆ ಮುಂದೂಡಲಾಗಿತ್ತು. <br />